ರಾಜ್ಯಬೆಂಗಳೂರು: ಇದು ಕರ್ನಾಟಕನಾ? IAF ಅಧಿಕಾರಿ ಮೇಲೆ ಕನ್ನಡಿಗರಿಂದ ಹಲ್ಲೆ; ಕಿಡಿಕಾರಿದ ವಿಂಗ್ ಕಮಾಂಡರ್, Video!
ಬೆಂಗಳೂರಿನಲ್ಲಿ ಬೈಕ್ನಲ್ಲಿ ಹಿಂಬಾಲಿಸಿದ ಕನ್ನಡ ಮಾತನಾಡುವ ವ್ಯಕ್ತಿಗಳ ಗುಂಪೊಂದು ಐಎಎಫ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.