ರಾಜ್ಯಅತಿಯಾದ ಸಂಗ್ರಹಣೆಯಿಂದ ರಾಜ್ಯದಲ್ಲಿ ಸ್ವದೇಶಿ ಮದ್ಯ ಮಾರಾಟ ಕುಸಿತ; ಆದಾಯ ಮಾತ್ರ ಹೆಚ್ಚಳ!!
ಮದ್ಯ ಮಾರಾಟದಲ್ಲಿ ಕುಸಿತವಾಗಿ ಆದಾಯವೂ ಕುಸಿತವಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ರಾಜ್ಯ ಅಬಕಾರಿ ಇಲಾಖೆ ತಳ್ಳಿ ಹಾಕಿದ್ದು, ಅತಿಯಾದ ಸಂಗ್ರಹಣೆಯಿಂದ ಸ್ವದೇಶಿ ಮದ್ಯ ಮಾರಾಟ ಕುಸಿತವಾಗಿದ್ದರೂ ಆದಾಯ ಮಾತ್ರ ಹೆಚ್ಚಳವಾಗಿದೆ ಎಂದು ಸ್ಪಷ್ಟಪಡಿಸಿದೆ.