ರಾಜ್ಯವಾರದೊಳಗೆ ಬಾಡಿಗೆ ಪಾವತಿಸಿ, ಖಾಲಿ ಮಾಡುವಂತೆ ಐಎಂಎ ಫ್ಲಾಟ್ ಬಾಡಿಗೆದಾರರಿಗೆ ಸೂಚನೆ
ವಂಚಕ ಸಂಸ್ಥೆ ಐಎಂಎ ನಿರ್ಮಿಸಿರುವ ಪಾಶ್ ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುತ್ತಿರುವ ಬಾಡಿಗೆದಾರರಿಗೆ ಕಂದಾಯ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ವಾರದೊಳಗೆ ಖಾಲಿ ಮಾಡುವಂತೆ ಸೂಚಿಸಿದೆ. ವಂಚಕ ಮನ್ಸೂರ್ ಖಾನ್ ಐಎಂಎ ಹುಟ್ಟು ಹಾಕಿದ್ದ