ರಾಜ್ಯಐಎಂಎ ಜ್ಯುವೆಲ್ಲರಿ ಮೇಲೆ ಎಸ್ಐಟಿ ದಾಳಿ: 83 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಮುಹ್ಮದ್ ಮನ್ಸೂರ್ ಖಾನ್ ಮಾಲೀಕತ್ವದ ತಿಲಕ್ ನಗರದ ಐಎಂಎ ಗೋಲ್ಡ್ ಕಂಪನಿ ಹಾಗೂ ಯಶವಂತಪುರ ಮಳಿಗೆಗಳ ಮೇಲೆ ಎಸ್ಐಟಿ ಮಂಗಳವಾರ ತೀವ್ರ ಕಾರ್ಯಚರಣೆ ನಡೆಸಿ 2.27ಕೆ.ಜಿ ಚಿನ್ನಾಭರಣ ಹಾಗೂ 26.5 ಕೆ.ಜಿ ಬೆಳ್ಳಿ ಸೇರಿ 83.26 ಲಕ್ಷ ರೂ ಮೌಲ್ಯದ ಆಭರಣಗಳನ್ನ ವಶಪಡಿಸಿಕೊಂಡಿದೆ.