ದೇಶಜಾರ್ಖಂಡ್ ನಲ್ಲಿ ಐಇಡಿ ಸ್ಫೋಟ: CRPF ಮುಖ್ಯಪೇದೆ ಹುತಾತ್ಮ, ಇಬ್ಬರಿಗೆ ಗಂಭೀರ ಗಾಯ
ಸಿಆರ್ಪಿಎಫ್ ಬೆಟಾಲಿಯನ್ ಇನ್ಸ್ಪೆಕ್ಟರ್ ಕೌಶಲ್ ಕುಮಾರ್ ಮಿಶ್ರಾ ಮತ್ತು ಸಬ್-ಇನ್ಸ್ಪೆಕ್ಟರ್ ರಾಮಚಂದ್ರ ಗೋಗಿ ಕೂಡ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ರೂರ್ಕೆಲಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.