ದೇಶಜಾತಿ ಹೆಸರು ಹೇಳಿ ಬಡ ರೈತರಿಗೆ ಇಡಿ ಸಮನ್ಸ್; ನಿರ್ಮಲಾ ಸೀತಾರಾಮನ್ ವಜಾಗೊಳಿಸುವಂತೆ ರಾಷ್ಟ್ರಪತಿಗೆ IRS ಅಧಿಕಾರಿ ಪತ್ರ
ಜಾರಿ ನಿರ್ದೇಶನಾಲಯ ಬಡ ರೈತರಿಗೆ ಸಮನ್ಸ್ ನೀಡಿರುವ ವಿಚಾರವಾಗಿ ಭಾರತೀಯ ಕಂದಾಯ ಇಲಾಖೆ ಅಧಿಕಾರಿ ಬಾಲಮುರುಗನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.