ದೇಶರಾಮ್ಕಿ ಗ್ರೂಪ್ ಪ್ರಾಪರ್ಟಿ ಮೇಲೆ ಐಟಿ ದಾಳಿ; 1,200 ಕೋಟಿ ರೂಪಾಯಿ ಕೃತಕ ನಷ್ಟ ಬಯಲು!
ಆದಾಯ ತೆರಿಗೆ ಇಲಾಖೆ ವೈಎಸ್ ಆರ್ ಪಿ ರಾಜ್ಯಸಭೆ ಸಂಸದ ಅಲ್ಲಾ ಅಯೋಧ್ಯ ರಾಮಿರೆಡ್ಡಿ ಹಾಗೂ ಅವರ ಕುಟುಂಬ ಒಡೆತನದ ರಾಮ್ಕಿ ಗ್ರೂಪ್ ಮೇಲೆ ದಾಳಿ ನಡೆಸಿದ್ದು, ಅಂದಾಜು 1,200 ಕೋಟಿ ರೂಪಾಯಿ ಕೃತಕ ನಷ್ಟವನ್ನು ಬಯಲು ಮಾಡಿದೆ.