ಏಷ್ಯಾಕಪ್ 2026

Asia Cup 2026: ಮೊದಲ ಸೆಮಿಸ್‌ನಲ್ಲಿ ಬಾಂಗ್ಲಾವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ ಭಾರತ!
ಭಾರತ ಮತ್ತು ಬಾಂಗ್ಲಾದೇಶ ಮಹಿಳಾ ತಂಡಗಳು ಮಹಿಳಾ ಏಷ್ಯಾ ಕಪ್ 2026ರ ಮೊದಲ ಸೆಮಿಫೈನಲ್‌ನಲ್ಲಿ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಈ ಹೈ-ವೋಲ್ಟೇಜ್ ನಾಕೌಟ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು 40 ರನ್ ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ.

Asia Cup 2026: ಪಾಕ್ ಆಟಗಾರ್ತಿ ವಿಕೆಟ್ ಪಡೆದು 'ಗೆಟ್ ಔಟ್' ಎಂದ ಶಫಾಲಿ ವರ್ಮಾ! 3 ವಿಶ್ವ ದಾಖಲೆ ಉಡೀಸ್; Video
ಶಫಾಲಿ ಸ್ಟಂಪ್ ಗಳತ್ತ ನಿಖರವಾಗಿ ಬೌಲ್ ಮಾಡಿದ ನಂತರ ಮುನೀಬಾ ಅಲಿ ಕ್ಲೀನ್ ಬೌಲ್ಡ್ ಆದರು. ಇದರಿಂದಾಗಿ ಮುನೀಬಾ 15 ಎಸೆತಗಳಲ್ಲಿ 13 ರನ್‌ಗಳ ಇನ್ನಿಂಗ್ಸ್ ಅಂತ್ಯಗೊಂಡಿತು.

ಏಷ್ಯಾಕಪ್ 2026: ಪಾಕಿಸ್ತಾನ ನೀಡಿದ ಅಲ್ಪಮೊತ್ತದ ರನ್ ಬೆನ್ನಟ್ಟಿ ಗೆದ್ದ ಭಾರತ
2026ರ ಮಹಿಳಾ ಏಷ್ಯಾ ಕಪ್‌ನಲ್ಲಿ ಭಾರತ ತಂಡವು ಇನ್ನೂ 68 ಎಸೆತಗಳು ಬಾಕಿ ಇರುವಾಗ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.

ಏಷ್ಯಾ ಕಪ್, ಏಷ್ಯನ್ ಗೇಮ್ಸ್ ಪಂದ್ಯಾವಳಿಗೂ ಮುನ್ನ ಭಾರತಕ್ಕೆ ಹೊಡೆತ; ಜೆಮಿಮಾ ರೋಡ್ರಿಗಸ್ ಟೂರ್ನಿಯಿಂದಲೇ ಔಟ್!
'ದಿ ಹಂಡ್ರೆಡ್' (The Hundred) ಟೂರ್ನಿಯಲ್ಲಿ 'ಸದರ್ನ್ ಬ್ರೇವ್' (Southern Brave) ತಂಡದ ಪರ ಆಡುವಾಗ ರೊಡ್ರಿಗಸ್ ಗಾಯಗೊಂಡರು ಮತ್ತು ಇದರಿಂದಾಗಿ ಅವರು ECBಯ ಈ ಟೂರ್ನಿಯಿಂದ ಹೊರಗುಳಿಯಬೇಕಾಯಿತು.

