ಏಷ್ಯಾಕಪ್ 2025

Asia Cup 2025: ಪಾಕಿಸ್ತಾನದ ಕಾರ್ಯಕ್ರಮಕ್ಕೆ ಹಾಜರಾಗಿದ್ದಕ್ಕಾಗಿ ಕೇಳಿಬಂದ ಟೀಕೆಗಳಿಗೆ ಸುನೀಲ್ ಗವಾಸ್ಕರ್ ಪ್ರತಿಕ್ರಿಯೆ
ಕ್ರಿಕೆಟ್

Asia Cup 2025: ಪಾಕಿಸ್ತಾನದ ಕಾರ್ಯಕ್ರಮಕ್ಕೆ ಹಾಜರಾಗಿದ್ದಕ್ಕಾಗಿ ಕೇಳಿಬಂದ ಟೀಕೆಗಳಿಗೆ ಸುನೀಲ್ ಗವಾಸ್ಕರ್ ಪ್ರತಿಕ್ರಿಯೆ

ಸನ್‌ರೈಸರ್ಸ್ ಲೀಡ್ಸ್ ತಂಡವು ದಿ ಹಂಡ್ರೆಡ್ ಹರಾಜಿನಲ್ಲಿ ಪಾಕಿಸ್ತಾನಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದ್ದನ್ನು ಸುನೀಲ್ ಗವಾಸ್ಕರ್ ಟೀಕಿಸಿದ್ದರು. ಇವು ಪರೋಕ್ಷವಾಗಿ ಭಾರತೀಯರ ಸಾವುನೋವುಗಳಿಗೆ ಕಾರಣವಾಗುತ್ತವೆ ಎಂದಿದ್ದರು.

ಕೊನೆಗೂ ಟ್ರೋಫಿ ಮುಟ್ಟಿ ಖುಷಿಯಾಯಿತು: ಏಷ್ಯಾ ಕಪ್ 'ಟ್ರೋಫಿ ಕಳ್ಳ' ಮೊಹ್ಸಿನ್ ನಖ್ವಿ ಕಾಲೆಳೆದ ಸೂರ್ಯಕುಮಾರ್
ಕ್ರಿಕೆಟ್

ಕೊನೆಗೂ ಟ್ರೋಫಿ ಮುಟ್ಟಿ ಖುಷಿಯಾಯಿತು: ಏಷ್ಯಾ ಕಪ್ 'ಟ್ರೋಫಿ ಕಳ್ಳ' ಮೊಹ್ಸಿನ್ ನಖ್ವಿ ಕಾಲೆಳೆದ ಸೂರ್ಯಕುಮಾರ್

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಗೆಲುವಿನ ನಂತರ, ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಏಷ್ಯಾ ಕಪ್ ಟ್ರೋಫಿ ವಿವಾದವನ್ನು ನೆನಪಿಸುವ ಹೇಳಿಕೆಯನ್ನು ನೀಡಿದರು.

ಏಷ್ಯಾ ಕಪ್ ವಿವಾದ: ಮೊಹ್ಸಿನ್ ನಖ್ವಿ ನಡೆ, ದ್ವಿಪಾತ್ರದ ಬಗ್ಗೆ ಐಸಿಸಿ ಮೊರೆ ಹೋಗಲು ಬಿಸಿಸಿಐ ಸಜ್ಜು; ವರದಿ
ಕ್ರಿಕೆಟ್

ಏಷ್ಯಾ ಕಪ್ ವಿವಾದ: ಮೊಹ್ಸಿನ್ ನಖ್ವಿ ನಡೆ, ದ್ವಿಪಾತ್ರದ ಬಗ್ಗೆ ಐಸಿಸಿ ಮೊರೆ ಹೋಗಲು ಬಿಸಿಸಿಐ ಸಜ್ಜು; ವರದಿ

ಶುಕ್ರವಾರ ಎಲ್ಲ ಮಂಡಳಿಯ ಮುಖ್ಯಸ್ಥರು ಐಸಿಸಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಏಷ್ಯಾ ಕಪ್ ಟ್ರೋಫಿ ಹಸ್ತಾಂತರ ವಿಷಯವನ್ನು ಬಿಸಿಸಿಐ ಅಲ್ಲಿ ಪ್ರಸ್ತಾಪಿಸಲಿದೆ ಎಂದು ವರದಿಯಾಗಿದೆ.

ಪಾಕ್ ತಂಡಕ್ಕೆ ಮತ್ತೊಂದು ಆಘಾತ: ನಾಯಕತ್ವದಿಂದ ಸಲ್ಮಾನ್ ಆಘಾಗೆ ಗೇಟ್​ಪಾಸ್!
ಕ್ರಿಕೆಟ್

ಪಾಕ್ ತಂಡಕ್ಕೆ ಮತ್ತೊಂದು ಆಘಾತ: ನಾಯಕತ್ವದಿಂದ ಸಲ್ಮಾನ್ ಆಘಾಗೆ ಗೇಟ್​ಪಾಸ್!

ಪಾಕಿಸ್ತಾನ ಸಲ್ಮಾನ್ ನಾಯಕತ್ವದಲ್ಲಿ ಏಷ್ಯಾ ಕಪ್‌ನಲ್ಲಿ ಆಡಿದ್ದು ಫೈನಲ್‌ನಲ್ಲಿ ಭಾರತ ವಿರುದ್ಧ ಸೋತಿತು.

Asia Cup 2025: 'ಪಾಕಿಗಳ ನೋಡಿದ್ರೆ ಅವನ ರಕ್ತ ಕುದಿಯುತ್ತಿತ್ತು'; ಟೀಂ ಇಂಡಿಯಾ 'Hero' ಕೋಚ್ Kapil Dev Pandey ಮಾತು!
ಕ್ರಿಕೆಟ್

Asia Cup 2025: 'ಪಾಕಿಗಳ ನೋಡಿದ್ರೆ ಅವನ ರಕ್ತ ಕುದಿಯುತ್ತಿತ್ತು'; ಟೀಂ ಇಂಡಿಯಾ 'Hero' ಕೋಚ್ Kapil Dev Pandey ಮಾತು!

ಕಳೆದ ಭಾನುವಾರ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಸ್ಫೋಟಕ ಬ್ಯಾಟಿಂಗ್ ಗೆ ಬ್ರೇಕ್ ಹಾಕಿದ ಭಾರತದ ಸ್ಪಿನ್ ಮಾಂತ್ರಿಕ ಕುಲದೀಪ್ ಯಾದವ್, 4 ಓವರ್ ನಲ್ಲಿ ಕೇವಲ 30 ರನ್ ನೀಡಿ 4 ಪ್ರಮುಖ ವಿಕೆಟ್ ಕಬಳಿಸಿದ್ದರು.

ಟ್ರೋಫಿ 'ಕಳ್ಳ' ಮೊಹ್ಸಿನ್ ನಖ್ವಿಗೆ ಸಂಕಷ್ಟ? ಏಷ್ಯಾ ಕಪ್ ಟ್ರೋಫಿ ಮರಳಿ ಪಡೆಯಲು ಅಖಾಡಕ್ಕೀಳಿದ BCCI; ಷರತ್ತು ಹಾಕಿದ ನಖ್ವಿ!
ಕ್ರಿಕೆಟ್

ಟ್ರೋಫಿ 'ಕಳ್ಳ' ಮೊಹ್ಸಿನ್ ನಖ್ವಿಗೆ ಸಂಕಷ್ಟ? ಏಷ್ಯಾ ಕಪ್ ಟ್ರೋಫಿ ಮರಳಿ ಪಡೆಯಲು ಅಖಾಡಕ್ಕೀಳಿದ BCCI; ಷರತ್ತು ಹಾಕಿದ ನಖ್ವಿ!

ಪಾಕಿಸ್ತಾನದ ಗೃಹ ಸಚಿವ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಏಷ್ಯಾ ಕಪ್ ಟ್ರೋಫಿಯೊಂದಿಗೆ ಹೋಟೆಲ್‌ನಿಂದ ಪಲಾಯನ ಮಾಡಿದಾಗಿನಿಂದ ಸುದ್ದಿಯಲ್ಲಿದ್ದಾರೆ.

ಪಂದ್ಯದ ಮಧ್ಯೆ ರಿಷಬ್ ಪಂತ್ ತಂತ್ರ ಬಳಸಲು ಹೋಗಿ ತಿರುಗುಬಾಣ: Pak ಕುತಂತ್ರ ಕಂಡ ತಕ್ಷಣ ರಣರಂಗಕ್ಕಿಳಿದ ಗಂಭೀರ್!
ಕ್ರಿಕೆಟ್

ಪಂದ್ಯದ ಮಧ್ಯೆ ರಿಷಬ್ ಪಂತ್ ತಂತ್ರ ಬಳಸಲು ಹೋಗಿ ತಿರುಗುಬಾಣ: Pak ಕುತಂತ್ರ ಕಂಡ ತಕ್ಷಣ ರಣರಂಗಕ್ಕಿಳಿದ ಗಂಭೀರ್!

ಪಾಕಿಸ್ತಾನ ತನ್ನ ಕೈಲಾದಷ್ಟು ಪ್ರಯತ್ನಿಸಿದರೂ ಏಷ್ಯಾಕಪ್‌ನಲ್ಲಿ ಒಮ್ಮೆಯೂ ಭಾರತವನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಲೀಗ್ ಪಂದ್ಯದ ನಂತರ, ಅವರು ಸೂಪರ್ 4 ನಲ್ಲಿ ಸೋತರು ಮತ್ತು ಫೈನಲ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಸೋತರು.

Asia Cup 2025: ಡೈವ್ ಯಾಕ್ ಹೊಡೆದ್ಯೋ..? Dasun Shanaka ವಿರುದ್ಧ ಕೋಚ್ ಸನತ್ ಜಯಸೂರ್ಯ ಗರಂ.. ಆಗಿದ್ದೇನು?
ಕ್ರಿಕೆಟ್

Asia Cup 2025: ಡೈವ್ ಯಾಕ್ ಹೊಡೆದ್ಯೋ..? Dasun Shanaka ವಿರುದ್ಧ ಕೋಚ್ ಸನತ್ ಜಯಸೂರ್ಯ ಗರಂ.. ಆಗಿದ್ದೇನು?

ಅಚ್ಚರಿಯಾದ್ರೂ ಇದು ಸತ್ಯ.. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ನ 18ನೇ ಹಾಗೂ ಸೂಪರ್ 4 ಹಂತದ ಕೊನೆಯ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು.

Asia Cup 2025: ಹ್ಯಾಟ್ರಿಕ್ ಅರ್ಧಶತಕ, ಗರಿಷ್ಠ ರನ್...; Virat Kohli, ರಿಜ್ವಾನ್ ರೆಕಾರ್ಡ್ ಸೇರಿ ಹಲವು ದಾಖಲೆ ಮುರಿದ Abhishek Sharma
ಕ್ರಿಕೆಟ್

Asia Cup 2025: ಹ್ಯಾಟ್ರಿಕ್ ಅರ್ಧಶತಕ, ಗರಿಷ್ಠ ರನ್...; Virat Kohli, ರಿಜ್ವಾನ್ ರೆಕಾರ್ಡ್ ಸೇರಿ ಹಲವು ದಾಖಲೆ ಮುರಿದ Abhishek Sharma

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 202 ಪೇರಿಸಿತು.