ಏಷ್ಯಾ ಷೇರು ಮಾರುಕಟ್ಟೆ

90 ದಿನಗಳ ಸುಂಕ ವಿರಾಮ ಘೋಷಿಸಿದ ಡೊನಾಲ್ಡ್ ಟ್ರಂಪ್: ಏಷ್ಯಾ ಷೇರುಪೇಟೆ ಜಿಗಿತ
ಆಸ್ಟ್ರೇಲಿಯಾದ S&P/ASX 200 ಶೇಕಡಾ 5.1ರಷ್ಟು ಜಿಗಿದು 7,748.00 ಕ್ಕೆ ತಲುಪಿತು. ದಕ್ಷಿಣ ಕೊರಿಯಾದ ಕೋಸ್ಪಿ ಶೇಕಡಾ 5.2ರಷ್ಟು ಏರಿಕೆಯಾಗಿ 2,412.80 ಕ್ಕೆ ತಲುಪಿತು.

ಅಮೆರಿಕದ ಸುಂಕ ಸಮರ ಎಫೆಕ್ಟ್: ಏಷ್ಯಾ ಷೇರು ಮಾರುಕಟ್ಟೆ ತೀವ್ರ ಕುಸಿತ
ಜಪಾನ್ನ ನಿಕ್ಕಿ 225 ಸೂಚ್ಯಂಕವು ಆರಂಭದಲ್ಲಿ ಸುಮಾರು ಶೇಕಡಾ 4ರಷ್ಟು ಕುಸಿದಿದೆ ಮತ್ತು ದಕ್ಷಿಣ ಕೊರಿಯಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಮಾರುಕಟ್ಟೆಗಳು ಸಹ ಕುಸಿದವು.

