ವಿಶೇಷಲಾಕ್ಡೌನ್ ಸಮಯ ಸದ್ಭಳಕೆ: 61 ಕವಿತೆಗಳ ಪುಸ್ತಕ ಬರೆದು 'ಅತಿ ಕಿರಿಯ ಕವಯಿತ್ರಿ' ಎಂಬ ಹೆಗ್ಗಳಿಕೆ ಪಡೆದ ವಿದ್ಯಾರ್ಥಿನಿ ಅಮಾನಾ!
ನಗರದ ಬಿಷಪ್ ಕಾಟನ್ ಬಾಲಕಿಯರ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಅಮಾನಾ ಕೂಡ ಲಾಕ್ಡೌನ್ ಅವಧಿಯನ್ನು ಸದ್ಭಳಕೆ ಮಾಡಿಕೊಂಡಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಅತ್ಯಂತ ಕಿರಿಯ ಕವಯಿತ್ರಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.