ಏಷ್ಯಾ ಫಂಡ್ ಮ್ಯಾನೇಜರ್ ಸಮೀಕ್ಷೆ (BofA)ಯ ಪ್ರಕಾರ ಕೃತಕ ಬುದ್ದಿಮತ್ತೆ ಮಾರುಕಟ್ಟೆ ವಿಚಾರದಲ್ಲಿ ಜಗತ್ತು ಮತ್ತೆ ಭಾರತದತ್ತ ವಾಲುತ್ತಿದ್ದು, ಭಾರತದಲ್ಲಿ ಹೆಚ್ಚಿನ ಅವಕಾಶಗಳನ್ನು ಎದುರು ನೋಡುತ್ತಿವೆ ಎಂದು ಹೇಳಿದೆ.