ಏಷ್ಯಾ ಕಪ್ ಹಾಕಿ

ಏಷ್ಯಾ ಕಪ್ ಹಾಕಿ: ಭಾರತದಲ್ಲಿ ಪಾಕಿಸ್ತಾನ ತಂಡ ಆಡುವುದನ್ನು ತಡೆಯಲು ಸಾಧ್ಯವಿಲ್ಲ
ಆಗಸ್ಟ್ 27 ರಿಂದ ಸೆಪ್ಟೆಂಬರ್ 7 ರವರೆಗೆ ಬಿಹಾರದ ರಾಜ್ಗಿರ್ನಲ್ಲಿ ಪುರುಷರ ಏಷ್ಯಾ ಕಪ್ ಹಾಕಿ ನಡೆಯಲಿದೆ.

ಏಷ್ಯಾ ಕಪ್ ಹಾಕಿ: ಮಲೇಷ್ಯಾ ವಿರುದ್ಧ ಭಾರತಕ್ಕೆ 6-2 ಅಂತರದ ಜಯ
ಢಾಕಾದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಹಾಕಿಯ ಪಂದ್ಯದಲ್ಲಿ ಭಾರತ ಮಲೇಷ್ಯಾ ವಿರುದ್ಧ ಸೂಪರ್ 4s ಪಂದ್ಯದಲ್ಲಿ 6-2 ಅಂತರದಿಂದ ಗೆದ್ದಿದೆ.

