ಏಷ್ಯಾ ಕಪ್ 2025 ಫೈನಲ್

Asia Cup 2025 Final: ಮ್ಯಾಚ್ ಫಿನಿಶರ್ ಯಾರು ಗೊತ್ತಾ? ಈ Video ನೋಡಿ..
ಕ್ರಿಕೆಟ್

Asia Cup 2025 Final: ಮ್ಯಾಚ್ ಫಿನಿಶರ್ ಯಾರು ಗೊತ್ತಾ? ಈ Video ನೋಡಿ..

ಭಾರತದ ರಿಂಕು ಸಿಂಗ್ ಅದ್ಬುತ ಪ್ರದರ್ಶನ ಮೂಲಕ ಮ್ಯಾಚ್ ಫಿನಿಶರ್ ಎನಿಸಿಕೊಂಡರು. ಒತ್ತಡದ ಸಂದರ್ಭದಲ್ಲಿ ತನ್ನ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸುವ ಮೂಲಕ ಭಾರತ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.

Asia Cup 2025 Final, IND vs PAK: ದುಬೈ ಹವಾಮಾನ, ಪಿಚ್ ವರದಿ; ಫೈನಲ್ ಪಂದ್ಯ ರದ್ದಾದರೆ ಪ್ರಶಸ್ತಿ ಯಾರಿಗೆ?
ಕ್ರಿಕೆಟ್

Asia Cup 2025 Final, IND vs PAK: ದುಬೈ ಹವಾಮಾನ, ಪಿಚ್ ವರದಿ; ಫೈನಲ್ ಪಂದ್ಯ ರದ್ದಾದರೆ ಪ್ರಶಸ್ತಿ ಯಾರಿಗೆ?

ಸತತ ಮೂರನೇ ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು ಭಾರತ-ಪಾಕಿಸ್ತಾನ ಮುಖಾಮುಖಿಗೆ ಸಾಕ್ಷಿಯಾಗಲಿದೆ.

Asia Cup 2025 final, IND vs PAK: ಪಾಕಿಸ್ತಾನದೊಂದಿಗೆ ಫೋಟೊಶೂಟ್‌ ನಿರಾಕರಿಸಿದ ಭಾರತ
ಕ್ರಿಕೆಟ್

Asia Cup 2025 final, IND vs PAK: ಪಾಕಿಸ್ತಾನದೊಂದಿಗೆ ಫೋಟೊಶೂಟ್‌ ನಿರಾಕರಿಸಿದ ಭಾರತ

ಈ ಹಿಂದೆ ಎರಡೂ ತಂಡಗಳು ಆಡಿದ ಎರಡೂ ಪಂದ್ಯಗಳಲ್ಲಿ ಭಾರತದ ನಾಯಕ ಮತ್ತು ತಂಡದ ಆಟಗಾರರು ಪಾಕಿಸ್ತಾನದೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದರು.

Asia Cup 2025 Final: ಭಾರತ vs ಪಾಕಿಸ್ತಾನ ಏಷ್ಯಾ ಕಪ್ ಫೈನಲ್ ಪಂದ್ಯದ ಟಿಕೆಟ್‌ ಸೋಲ್ಡ್ ಔಟ್!
ಕ್ರಿಕೆಟ್

Asia Cup 2025 Final: ಭಾರತ vs ಪಾಕಿಸ್ತಾನ ಏಷ್ಯಾ ಕಪ್ ಫೈನಲ್ ಪಂದ್ಯದ ಟಿಕೆಟ್‌ ಸೋಲ್ಡ್ ಔಟ್!

ಈ ಪಂದ್ಯಾವಳಿಯಲ್ಲಿ ಭಾರತ ಈಗಾಗಲೇ ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿದೆ ಮತ್ತು T20I ಗಳಲ್ಲಿ ಪ್ರಬಲ ಹೆಡ್-ಟು-ಹೆಡ್ ದಾಖಲೆಯನ್ನು ಹೊಂದಿದೆ.

Asia Cup Final: 'ಅವರ ಗರ್ವ ಮುರಿಯಿರಿ'; ಭಾರತ ಮಣಿಸಲು Shoaib Akhtar ಮಾಸ್ಟರ್ ಪ್ಲಾನ್!
ಕ್ರಿಕೆಟ್

Asia Cup Final: 'ಅವರ ಗರ್ವ ಮುರಿಯಿರಿ'; ಭಾರತ ಮಣಿಸಲು Shoaib Akhtar ಮಾಸ್ಟರ್ ಪ್ಲಾನ್!

ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತವನ್ನು ಸೋಲಿಸಲು ತಾವು ಒಂದು ಯೋಜನೆಯನ್ನು ರೂಪಿಸಿದ್ದು, ಇದು ಸೂರ್ಯಕುಮಾರ್ ಯಾದವ್ ತಂಡದ 'ಗರ್ವ'ವನ್ನು ಮುರಿಯುವುದನ್ನು ಒಳಗೊಂಡಿದೆ...