ಕ್ರಿಕೆಟ್ಪಾಕ್ ವಿರುದ್ಧ 23 ರನ್ ಗಳಿಂದ ಗೆದ್ದ ಶ್ರೀಲಂಕಾಗೆ 6ನೇ ಬಾರಿಗೆ ಏಷ್ಯಾ ಕಪ್ ಟಿ-20 ಕಿರೀಟ!
ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಏಷ್ಯಾ ಕಪ್ 2022 ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 23 ರನ್ ಗಳ ಅಂತರದಿಂದ ರೋಚಕ ಗೆಲುವು ಸಾಧಿಸಿದ ಶ್ರೀಲಂಕಾ 6ನೇ ಬಾರಿಗೆ ಏಷ್ಯಾ ಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.