ಏಷ್ಯಾ ಕಪ್

Asia Cup ಹೈಡ್ರಾಮಾ: ಮಹಿಳಾ ವಿಶ್ವಕಪ್ ನಲ್ಲಿ ಏನಾಗುತ್ತದೆ? ಅಕ್ಟೋಬರ್ 5ರ ಪಂದ್ಯ ಮೇಲೆ ಎಲ್ಲರ ಚಿತ್ತ
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ನಖ್ವಿಯವರ ಕೃತ್ಯದ ವಿರುದ್ಧ ಬಲವಾದ ಪ್ರತಿಭಟನೆಯ ಸೂಚನೆ ನೀಡಿದ್ದಾರೆ.

Asia Cup 2025: Champion ತಂಡಕ್ಕೆ ಟ್ರೋಫಿ ಕೊಡದಿದ್ದನ್ನು ಎಂದೂ ನೋಡಿಲ್ಲ, ನನ್ನ ತಂಡವೇ ನನಗೆ ಟ್ರೋಫಿ; ಸೂರ್ಯಕುಮಾರ್ ಯಾದವ್
ನಾನು ಕ್ರಿಕೆಟ್ ಆಡಲು ಪ್ರಾರಂಭಿಸಿದ ದಿನಗಳಿಂದಲೂ ಇಂತಹ ಪದ್ಧತಿಯನ್ನು ಎಂದಿಗೂ ನೋಡಿಲ್ಲ. ಚಾಂಪಿಯನ್‌ಗಳಾದರೂ ಟ್ರೋಪಿ ಕೊಡದಿರುವುದು ಇದೆಂತಹ ಪ್ರಕ್ರಿಯೆ.

'ಭಾರತ V/S ಪಾಕಿಸ್ತಾನ ಆಡುವುದಾದರೆ ಆಪರೇಷನ್ ಸಿಂಧೂರ್ ವ್ಯರ್ಥ': ಪಹಲ್ಗಾಮ್ ಬಲಿಪಶುಗಳ ಕುಟುಂಬಸ್ಥರ ಅಳಲು
ಪಹಲ್ಗಾಮ್ ದಾಳಿಗೆ ಬಲಿಯಾದವರ ಕುಟುಂಬ ಸದಸ್ಯರು ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ನಮ್ಮ ಮುಂದೆ ಯಾವ ತಂಡವೂ ನಿಲ್ಲಲ್ಲ: ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನವೇ Pak ನಾಯಕನ 'ದುರಹಂಕಾರದ ಮಾತು'!
ಪಾಕಿಸ್ತಾನ ಏಷ್ಯಾಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಓಮನ್ ವಿರುದ್ಧ ಆಡಿದ್ದು 93 ರನ್‌ಗಳಿಂದ ಗೆಲುವು ಸಾಧಿಸಿತ್ತು.

Asia cup 2025: 10 ಸೆಕೆಂಡ್ ಜಾಹೀರಾತಿಗೆ 12 ಲಕ್ಷ ರೂಪಾಯಿ; Ind vs Pak ಪಂದ್ಯಕ್ಕೆ ವಿಶೇಷ ಪ್ರಾಶಸ್ತ್ಯ
ಕಳೆದ ಕೆಲವು ವರ್ಷಗಳಿಂದ, ಕ್ರಿಕೆಟ್‌ನ ಮಾರ್ಕ್ಯೂ ಆಸ್ತಿಗಳ ನೇರ ಪ್ರಸಾರದ ಸುತ್ತಲಿನ ಜಾಹೀರಾತುಗಳನ್ನು ರಿಯಲ್ ಮನಿ ಗೇಮಿಂಗ್ ಸಂಸ್ಥೆಗಳು ಮುನ್ನಡೆಸುತ್ತಿದ್ದವು.

Asia Cup 2025: ಮೊದಲ ಪಂದ್ಯದಲ್ಲೇ India ಅತ್ಯುತ್ತಮ ಪ್ರದರ್ಶನ; 57 ರನ್‌ಗೆ UAE ಆಲೌಟ್!
ಟೀಮ್ ಇಂಡಿಯಾದ ಬೌಲರ್‌ಗಳು ಉತ್ತಮ ಆರಂಭ ನೀಡಿ ಆತಿಥೇಯ ತಂಡವನ್ನು 57 ರನ್‌ಗಳಿಗೆ ಮಂಡಿಯೂರುವಂತೆ ಮಾಡಿದರು. ಯುಎಇ ತಂಡವು 13.1 ಓವರ್ ನಲ್ಲಿ 57 ರನ್‌ಗಳಿಗೆ ಸರ್ವಪತನ ಕಂಡಿದೆ.

'ದೇಶಭಕ್ತಿ ತೋರಿಸುವುದನ್ನು ನಿಲ್ಲಿಸಿ': ಕ್ರಿಕೆಟ್ ವಿಚಾರದಲ್ಲಿ BCCI ವಿರುದ್ಧ ಕಿಡಿಕಾರಿದ ಪಾಕ್‌ನ ಹಿಂದೂ ಕ್ರಿಕೆಟಿಗ, Video!
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಅವರು ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2025 (ಡಬ್ಲ್ಯೂಸಿಎಲ್) ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ರದ್ದಾದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ Asia Cup: ಪಾಕಿಸ್ತಾನ ಹಾಕಿ ತಂಡ ಸ್ಪರ್ಧಿಸುವುದನ್ನು ತಡೆಯುವುದಿಲ್ಲ- ಕ್ರೀಡಾ ಸಚಿವಾಲಯ
"ಬಹುರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತದಲ್ಲಿ ಸ್ಪರ್ಧಿಸುವ ಯಾವುದೇ ತಂಡವನ್ನು ನಾವು ವಿರೋಧಿಸುವುದಿಲ್ಲ. ಆದರೆ ದ್ವಿಪಕ್ಷೀಯ ವಿಷಯಗಳು ವಿಭಿನ್ನವಾಗಿವೆ" ಎಂದು ಮೂಲಗಳು ತಿಳಿಸಿವೆ.

ಭಾರತದಿಂದ ಪಾಕ್ ಗೆ ಮತ್ತೊಂದು ಮರ್ಮಾಘಾತ: ಕ್ರಿಕೆಟ್ ನಲ್ಲೂ ಈಗ 'ಪಾಪಿ'ಸ್ತಾನ ಒಂಟಿ, ಆರ್ಥಿಕ ನಷ್ಟ!
ಭಾರತ ಮತ್ತು ಪಾಕಿಸ್ತಾನ ಈಗಾಗಲೇ ದ್ವಿಪಕ್ಷೀಯ ಕ್ರಿಕೆಟ್ ಆಡಲು ವಿರೋಧಿಸುತ್ತಿದ್ದರೂ, ಎರಡೂ ದೇಶಗಳ ನಡುವಿನ ಹದಗೆಟ್ಟ ರಾಜಕೀಯ ಸಂಬಂಧಗಳು ಎರಡೂ ತಂಡಗಳ ನಡುವಿನ ಬಹು-ತಂಡಗಳ ಪಂದ್ಯಗಳಿಗೂ ಅಪಾಯವನ್ನುಂಟುಮಾಡಿವೆ.

