ಭಾರತದ ಅತಿದೊಡ್ಡ ಪೈಂಟ್ ಹಾಗು ಅಲಂಕರಣ ಸಂಸ್ಥೆಯಾದ ಏಶ್ಯನ್ ಪೈಂಟ್ಸ್ ಸಂಸ್ಥೆಯು 'ಸುಂದರ ಗೃಹಗಳ ಸೇವೆ' ಎಂಬ ಯೋಜನೆಯನ್ನು ಆರಂಭಿಸಿದೆ.