ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್

ಕೊರೋನಾದಿಂದಾಗಿ ಜಾಗತಿಕ ಆರ್ಥಿಕತೆಗೆ 8.8 ಟ್ರಿಲಿಯನ್ ಡಾಲರ್ ನಷ್ಟ: ಏಷ್ಯನ್ ಅಭಿವೃದ್ಧಿ ಬ್ಯಾಂಕ್
ವಾಣಿಜ್ಯ

ಕೊರೋನಾದಿಂದಾಗಿ ಜಾಗತಿಕ ಆರ್ಥಿಕತೆಗೆ 8.8 ಟ್ರಿಲಿಯನ್ ಡಾಲರ್ ನಷ್ಟ: ಏಷ್ಯನ್ ಅಭಿವೃದ್ಧಿ ಬ್ಯಾಂಕ್

ಕೊರೋನಾವೈರಸ್  ಸಾಂಕ್ರಾಮಿಕ ರೋಗದಿಂದಾಗಿ ಜಾಗತಿಕ ಆರ್ಥಿಕತೆಯು 5.8-8.8 ಟ್ರಿಲಿಯನ್ ಯುಎಸ್ ಡಾಲರ್  ನಷ್ಟವನ್ನು ಅನುಭವಿಸುವ ನಿರೀಕ್ಷೆಯಿದೆ ಎಂದು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ತಿಳಿಸಿದೆ. ಇದರಲ್ಲಿ, ದಕ್ಷಿಣ ಏಷ್ಯಾದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಮೇಲಿನ ಪರಿಣಾಮವು 142-218 ಬಿಲಿಯನ್ ಡಾಲರ್‌ಗಳಷ್ಟಿದೆ ಎಂದು ಅದು ಅಂದಾಜಿಸಿದೆ.

ಕೊರೋನಾ ವಿರುದ್ಧ ಹೋರಾಟ: ಭಾರತಕ್ಕೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕಿನಿಂದ 2.2 ಬಿಲಿಯನ್ ಡಾಲರ್ ನೆರವು
ವಾಣಿಜ್ಯ

ಕೊರೋನಾ ವಿರುದ್ಧ ಹೋರಾಟ: ಭಾರತಕ್ಕೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕಿನಿಂದ 2.2 ಬಿಲಿಯನ್ ಡಾಲರ್ ನೆರವು

ಕೊರೋನಾವೈರಸ್  ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ 2.2 ಶತಕೋಟಿ ಡಾಲರ್ (ಸುಮಾರು 16,500 ಕೋಟಿ ರೂ.) ನೆರವು  ನೀಡುವುದಾಗಿ  ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಅಧ್ಯಕ್ಷ ಮಸತ್ಸುಗು ಅಸಕವಾ ಭರವಸೆ ನೀಡಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜತೆ ಸಂವಹನ ನಡೆಸಿದ ಅಸಕವಾ ಈ ನೆರವಿನ ಕುರಿತು ಹೇಳಿದ್ದಾರೆ.  

ಭಾರತದ ಅಭಿವೃದ್ಧಿ ದರ ಇಳಿಕೆ ಸಾಧ್ಯತೆ: ಎಡಿಬಿ
ವಾಣಿಜ್ಯ

ಭಾರತದ ಅಭಿವೃದ್ಧಿ ದರ ಇಳಿಕೆ ಸಾಧ್ಯತೆ: ಎಡಿಬಿ

2016-17 ಆರ್ಥಿಕ ವರ್ಷದಲ್ಲಿ ದೇಶದ ಅಭಿವೃದ್ದಿ ದರ ಶೇ. 7.4 ಆಗಿ ಇಳಿಕೆಯಾಗಲಿದೆ ಎಂದು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಹೇಳಿದೆ....