ಕ್ರೀಡೆಏಷ್ಯನ್ ಕುಸ್ತಿ: ರವಿಗೆ ಬಂಗಾರ, ಭಜರಂಗ್ ಸೇರಿ ಮೂವರಿಗೆ ಬೆಳ್ಳಿ ಹಾರ
ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತೀಯ ಪುರುಷ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿದ್ದು ರವಿ ದಹಿಯಾ 57 ಕೆಜಿ ವಿಭಾಗದಲ್ಲಿ ಸ್ವರ್ಣ ಪದಕ ಗಳಿಸಿದ್ದರೆ ಬಹು ನಿರೀಕ್ಷಿತ ಕುಸ್ತಿಪಟು, ಒಲಿಂಪಿಕ್ ಪದಕ ಭರವಸಯ ಆಟಗಾರ ಭಜರಂಗ್ ಪುನಿಯಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಶನಿವಾರದ ಸ್ಪರ್ಹೆಯಲ್ಲಿ ಭಾರತ ಒಂದು ಚಿನ್ನ ಹಾಗೂ ಮೂರು ಬೆಳ್ಳಿ ಪದಕ ತನ್ನದಾಗಿಸ