ವಿಶೇಷವಯಸ್ಸು ಕೇವಲ ಸಂಖ್ಯೆ ಅಷ್ಟೇ: 72ರ ಇಳಿವಯಸ್ಸಿನಲ್ಲೂ ಯುವಕರನ್ನು ನಾಚಿಸುವ ಸಾಹಸ..!
ಇತ್ತೀಚೆಗೆ ಚೆನ್ನೈದಲ್ಲಿ ನಡೆದ 23ನೇ ಏಷಿಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 400 ಮೀಟರ್ ಓಟದಲ್ಲಿ ಮಂಜಮ್ಮ ಅವರು ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಸಾಧನೆಗೆ ವಯಸ್ಸಿಲ್ಲ ಎಂದ ಮಾತಿಗೆ ನೈಜ ಉದಾಹರಣೆಯಾಗಿದ್ದಾರೆ.