ಮಾದಕ ವಸ್ತು ಕಳ್ಳಸಾಗಣೆ ಆರೋಪದ ಮೇಲೆ ಕಾಲೇಜೊಂದರ ಎರಡನೇ ವರ್ಷದ ಏವಿಯೇಷನ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಬಂಧಿತ ವಿದ್ಯಾರ್ಥಿಯನ್ನು ಪಿಎಚ್ ಶಿವಕೃಷ್ಣ ಎಂದು ಗುರುತಿಸಲಾಗಿದೆ.