ದೇಶ''ಇನ್ನೊಂದು ವಾರ ಚಿಕನ್, ಮೊಟ್ಟೆ ತಿನ್ನಬೇಡಿ..'': ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಲ್ಲಿ Bird flu; ಸಾವಿರಾರು ಮೊಟ್ಟೆ , 5 ಲಕ್ಷ ಕೋಳಿ ನಾಶ!
ಆಂಧ್ರ ಪ್ರದೇಶದ ಐದು ಹಳ್ಳಿಗಳ ಏಳು ಸ್ಥಳಗಳಿಂದ ಹಕ್ಕಿ ಜ್ವರ (ಪಕ್ಷಿ ಜ್ವರ) ವರದಿಯಾಗಿದ್ದು, ಎಲೂರು, ಎನ್ಟಿಆರ್, ಪಶ್ಚಿಮ ಗೋದಾವರಿ ಮತ್ತು ಇತರ ಜಿಲ್ಲೆಗಳಲ್ಲಿರುವ ಹೊಸ ಕೋಳಿ ಸಾಕಣೆ ಕೇಂದ್ರಗಳಿಗೆ ಈ ರೋಗ ಹರಡಿದೆ.