ಏಳು ಮಂದಿ ದುರ್ಮರಣ

ಹಿಮಾಚಲದಲ್ಲಿ ಭೀಕರ ಅಪಘಾತ: ಪ್ರಪಾತಕ್ಕೆ ಬಿದ್ದ ಬೊಲೆರೊ; ಏಳು ಮಂದಿ ದುರ್ಮರಣ
ಮಸ್ರುಂದ್-ಹಮಾಲ್ ರಸ್ತೆಯಲ್ಲಿ ಬುಧವಾರ ಮಧ್ಯ ರಾತ್ರಿ 2 ಗಂಟೆಯ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ. ವಾಹನವು ಚಾಲಕನ ನಿಯಂತ್ರಣ ಕಳೆದುಕೊಂಡು ಆಳವಾದ ಕಂದಕಕ್ಕೆ ಉರುಳಿ ಬಿದ್ದಿದ್ದು, ಅಪಘಾತದ ತೀವ್ರತೆಗೆ ವಾಹನವು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಪಂಜಾಬ್: ಫಿರೋಜ್ಪುರದಲ್ಲಿ ಟ್ರಕ್ಗೆ ಪಿಕಪ್ ವಾಹನ ಡಿಕ್ಕಿ; ಏಳು ಮಂದಿ ದುರ್ಮರಣ!
ಸುಮಾರು 25 ಜನರು ಪಿಕಪ್ ವಾಹನದಲ್ಲಿ ಅಮೃತಸರದ ಜಲಾಲಾಬಾದ್ನಿಂದ ಬಿಯಾಸ್ಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

