ಪ್ಯಾಲೆಸ್ತೀನಿಯನ್ ಬಂದೂಕುಧಾರಿಯೊಬ್ಬ ಶುಕ್ರವಾರ ರಾತ್ರಿ ಪೂರ್ವ ಜೆರುಸಲೇಂನ ಮಂದಿರದ ಹೊರಗೆ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 70 ವರ್ಷದ ಮಹಿಳೆ ಸೇರಿದಂತೆ ಏಳು ಜನ ಸಾವನ್ನಪ್ಪಿದ್ದಾರೆ.