ಏಳು ಜನರ ಶವ ಪತ್ತೆ

ತಿರುವಣ್ಣಾಮಲೈ ಭೂಕುಸಿತ: ಮೃತಪಟ್ಟ ಏಳು ಜನರ ಶವ ಹೊರತೆಗೆದ ರಕ್ಷಣಾ ತಂಡ
ಇಂದು ಬೆಳಗ್ಗೆ ರಾಜ್ಕುಮಾರ್ ಅವರ ಮೃತದೇಹ ಮತ್ತು ಮಧ್ಯಾಹ್ನ ರಮ್ಯಾ ಅವರ ಮೃತದೇಹವನ್ನು ಹೊರತೆಗೆಯಲಾಗಿದೆ.

ಸೂರತ್ನಲ್ಲಿ ಒಂದೇ ಕುಟುಂಬದ ಏಳು ಜನರ ಶವ ಪತ್ತೆ; ಸಾಮೂಹಿಕ ಆತ್ಮಹತ್ಯೆ ಶಂಕೆ
ಗುಜರಾತ್ನ ಸೂರತ್ನಲ್ಲಿರುವ ಮನೆಯೊಂದರಲ್ಲಿ ಶನಿವಾರ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಜನ ಶವವಾಗಿ ಪತ್ತೆಯಾಗಿದ್ದು, ಇದೊಂದು ಸಾಮೂಹಿಕ ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ.

