ದೇಶದ ಮೊದಲ ವೈಡ್ ಬಾಡಿ ವಿಮಾನ Air India ತೆಕ್ಕೆ ಸೇರಿದ್ದು, ಏರ್ ಬಸ್ A350 ವಿಮಾನವನ್ನು ಏರ್ ಇಂಡಿಯಾ ಸಂಸ್ಥೆ ಇಂದು ತನ್ನ ಕಾರ್ಯಾಚರಣೆಗೆ ಸೇರಿಸಿಕೊಂಡಿದೆ.