ಏರ್‌ಪೋರ್ಟ್‌ ಲೈನ್

ವಿಮಾನ ಪ್ರಯಾಣಿಕರಿಗೆ ಬಿಗ್ ನ್ಯೂಸ್: ಏರ್‌ಪೋರ್ಟ್‌ನಲ್ಲಿ ಕಾಗದದ ಬೋರ್ಡಿಂಗ್ ಪಾಸ್ ಯುಗ ಅಂತ್ಯ; ಇನ್ಮುಂದೆ ನಿಮ್ಮ ಮುಖವೇ ನಿಮ್ಮ ಟಿಕೆಟ್
ದೇಶ

ವಿಮಾನ ಪ್ರಯಾಣಿಕರಿಗೆ ಬಿಗ್ ನ್ಯೂಸ್: ಏರ್‌ಪೋರ್ಟ್‌ನಲ್ಲಿ ಕಾಗದದ ಬೋರ್ಡಿಂಗ್ ಪಾಸ್ ಯುಗ ಅಂತ್ಯ; ಇನ್ಮುಂದೆ ನಿಮ್ಮ ಮುಖವೇ ನಿಮ್ಮ ಟಿಕೆಟ್

ವಿದೇಶ ಪ್ರಯಾಣದ ಕನಸು ಹೊತ್ತು ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಉದ್ದನೆಯ ಸಾಲು ಮತ್ತು ದಾಖಲೆಗಳ ಪರಿಶೀಲನೆಯೇ ದೊಡ್ಡ ತಲೆನೋವಾಗಿರುತ್ತಿತ್ತು. ಆದರೆ ಇನ್ನು ಮುಂದೆ ಆ ಚಿಂತೆ ಬಿಟ್ಟು ನಿರಾಳವಾಗಿ ಹಾರಾಟ ನಡೆಸಬಹುದು. ಆ ಕುರಿತ ವರದಿ ಇಲ್ಲಿದೆ:

ನಮ್ಮ ಮೆಟ್ರೋದಿಂದ 48 ಕೋಟಿ ರೂ. ಆದಾಯ; 2026ಕ್ಕೆ ಏರ್‌ಪೋರ್ಟ್‌ ಲೈನ್ ಕಾಮಗಾರಿ ಪೂರ್ಣ: ಡಿಕೆ ಶಿವಕುಮಾರ್
ರಾಜ್ಯ

ನಮ್ಮ ಮೆಟ್ರೋದಿಂದ 48 ಕೋಟಿ ರೂ. ಆದಾಯ; 2026ಕ್ಕೆ ಏರ್‌ಪೋರ್ಟ್‌ ಲೈನ್ ಕಾಮಗಾರಿ ಪೂರ್ಣ: ಡಿಕೆ ಶಿವಕುಮಾರ್

ದೆಹಲಿ ನಂತರ ಬೆಂಗಳೂರು ಮೆಟ್ರೋ ಅತ್ಯಂತ ದೊಡ್ಡದಾಗಿದ್ದು, ಮೆಟ್ರೋ ಕಾಮಗಾರಿ ಚೆನ್ನಾಗಿ ನಡೆಯುತ್ತಿದೆ. ಪ್ರಯಾಣಿಕರಿಂದ ನಮ್ಮ ಮೆಟ್ರೋಗೆ 48 ಕೋಟಿ ರೂಪಾಯಿ ಆದಾಯ ಬರುತ್ತಿದ್ದು, ಖರ್ಚು ಕಳೆದು 6 ಕೋಟಿ ರೂಪಾಯಿ ಲಾಭ ಬರುತ್ತಿದೆ.