ವಾಣಿಜ್ಯAirtel network down: ಏರ್ಟೆಲ್ ಬ್ರಾಡ್ಬ್ಯಾಂಡ್, ಮೊಬೈಲ್ ನೆಟ್ವರ್ಕ್ ಬಗ್ಗೆ ಗ್ರಾಹಕರ ದೂರು!
ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರ ಏರ್ಟೆಲ್ ಇಂದು ನೆಟವರ್ಕ್ ಸಮಸ್ಯೆ ಎದುರಿಸಿದ್ದು, ಲಕ್ಷಾಂತರ ಏರ್ಟೆಲ್ ಬಳಕೆದಾರರು ಸೇವೆ ವ್ಯತ್ಯಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದೂರುತ್ತಿದ್ದಾರೆ.