ಕ್ರೀಡೆಏಷ್ಯನ್ ಗೇಮ್ಸ್ 2026: ಪುರುಷರ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ ಪದಕ; ಮಹಿಳೆಯರ ವಿಭಾಗದಲ್ಲಿ ಕೈತಪ್ಪಿದ ಚಿನ್ನ!
ಶೂಟಿಂಗ್ ವಿಭಾಗದಲ್ಲಿ ಭಾರತದ ಪದಕಗಳ ಪಟ್ಟಿಗೆ ಈ ಬೆಳ್ಳಿ ಪದಕ ಸೇರ್ಪಡೆಯಾಯಿತು. ಈ ವಿಭಾಗದಲ್ಲಿ ಭಾರತದ ಅಭಿಯಾನವು ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡದ ಸ್ಪರ್ಧೆಯಲ್ಲಿ ಮತ್ತೊಂದು ಬೆಳ್ಳಿ ಪದಕ ಬೇಟೆ ಆರಂಭವಾಯಿತು.