ವಿದೇಶಏರ್ ಫೋರ್ಸ್ ಒನ್ಗೆ ಟ್ರಂಪ್ ಗುಡ್ ಬೈ; ಕತಾರ್ ಗಿಫ್ಟ್ ನೀಡಿದ ವಿಮಾನದಲ್ಲೇ ಇನ್ಮುಂದೆ ಅಮೆರಿಕ ಅಧ್ಯಕ್ಷರ ಪ್ರಯಾಣ!
ಜಾರ್ಜ್ ಎಚ್.ಡಬ್ಲ್ಯೂ ಬುಷ್ ನಿಂದ ಡೊನಾಲ್ಡ್ ಟ್ರಂಪ್ ವರೆಗೆ ಅಧ್ಯಕ್ಷರಿಗೆ ಸೇವೆ ಸಲ್ಲಿಸಿದ ಅತ್ಯಂತ ಸುರಕ್ಷಿತ ವಿಮಾನದ "ಕೊನೆಯ ಪ್ರಯಾಣ" ಇದು ಎಂದು ಘೋಷಿಸಿದ ಶ್ವೇತಭವನದ ಹಿರಿಯ ಅಧಿಕಾರಿಗಳು.