ಏರ್ ಪೋರ್ಟ್ ಲೈನ್

'ಮೆಟ್ರೋ ಪಿಲ್ಲರ್ ನಿರ್ಮಿಸೋದು ರಾಕೆಟ್ ಸೈನ್ಸಾ'?: BMRCL ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣ ಭೈರೇಗೌಡ
ರಾಜ್ಯ

'ಮೆಟ್ರೋ ಪಿಲ್ಲರ್ ನಿರ್ಮಿಸೋದು ರಾಕೆಟ್ ಸೈನ್ಸಾ'?: BMRCL ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣ ಭೈರೇಗೌಡ

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಕೃಷ್ಣ ಭೈರೇಗೌಡ, ಇದು ಬ್ಲೂ ಲೈನ್ ನ 38.44 ಕಿಮೀ ಕೆಆರ್ ಪುರ-ವಿಮಾನ ನಿಲ್ದಾಣದ ಕೆಲವು ಭಾಗಗಳನ್ನು ಒಳಗೊಂಡಿದೆ.

ಮೆಟ್ರೊ ಪಿಲ್ಲರ್ ಕುಸಿದು ದುರಂತ: ಏರ್ ಪೋರ್ಟ್ ಮಾರ್ಗದಲ್ಲಿ ಎನ್ ಸಿಸಿ ಲಿ ಕಾಮಗಾರಿಯ ಎರಡನೇ ದುರ್ಘಟನೆಯಿದು!
ರಾಜ್ಯ

ಮೆಟ್ರೊ ಪಿಲ್ಲರ್ ಕುಸಿದು ದುರಂತ: ಏರ್ ಪೋರ್ಟ್ ಮಾರ್ಗದಲ್ಲಿ ಎನ್ ಸಿಸಿ ಲಿ ಕಾಮಗಾರಿಯ ಎರಡನೇ ದುರ್ಘಟನೆಯಿದು!

ನಿರ್ಮಾಣ ಹಂತದಲ್ಲಿರುವ ಮೆಟ್ರೊ ಪಿಲ್ಲರ್ ಕುಸಿದು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬದ ತಾಯಿ ಮತ್ತು ಮಗು ನಿನ್ನೆ ಮೃತಪಟ್ಟ ಘಟನೆಯ ನಂತರ ಕೆಲ ತಿಂಗಳ ಹಿಂದೆ ನಡೆದ ಘಟನೆ ಈಗ ಬೆಳಕಿಗೆ ಬಂದಿದೆ. ಮೆಟ್ರೊದ ಏರ್ ಪೋರ್ಟ್ ಮಾರ್ಗದಲ್ಲಿ ಇದು ಎರಡನೆಯ ದುರ್ಘಟನೆಯಾಗಿದೆ ಎಂಬುದು ಈಗ ಗೊತ್ತಾಗುತ್ತಿದೆ.