ರಾಜ್ಯಬೋಯಿಂಗ್ ಕ್ಯಾಂಪಸ್ ಉದ್ಘಾಟನೆ; ಭಾರತ ಮುಂದೆ ಅತಿದೊಡ್ಡ ಏವಿಯೇಷನ್ ಹಬ್ ಆಗಲಿದೆ: ಪ್ರಧಾನಿ ಮೋದಿ
ಬೆಂಗಳೂರು ಆವಿಷ್ಕಾರ ಮತ್ತು ಸಾಧನೆಗಳೊಂದಿಗೆ ನಿರೀಕ್ಷೆಗಳನ್ನು ಸಂಪರ್ಕಿಸುವ ನಗರವಾಗಿದೆ. ಬೆಂಗಳೂರು ಭಾರತದ ತಾಂತ್ರಿಕ ಸಾಮರ್ಥ್ಯಗಳನ್ನು ಜಾಗತಿಕ ಪೂರೈಕೆಗಳಿಗೆ ಸಂಪರ್ಕಿಸುತ್ತದೆ. ಬೋಯಿಂಗ್ನ ಈ ಹೊಸ ಕ್ಯಾಂಪಸ್ ಬೆಂಗಳೂರಿನ ಗುರುತನ್ನು ಮತ್ತಷ್ಟು ಬಲಪಡಿಸುತ್ತದೆ.