ದೇಶಏಮ್ಸ್ ಸಿಬ್ಬಂದಿ ಬಿಕ್ಕಟ್ಟು: ಮೋದಿ ಸರ್ಕಾರ ಭಾರತದ ಆರೋಗ್ಯ ವ್ಯವಸ್ಥೆಯನ್ನು 'ಅನಾರೋಗ್ಯ'ಗೊಳಿಸಿದೆ: ಮಲ್ಲಿಕಾರ್ಜುನ ಖರ್ಗೆ
ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಏಮ್ಸ್ಗೆ ವೈದ್ಯರು ಮತ್ತು ಸಿಬ್ಬಂದಿ ಕೊರತೆಯುಂಟಾಗುವಂತೆ ಮಾಡಿದ್ದು, ದೇಶದ ಆರೋಗ್ಯ ವ್ಯವಸ್ಥೆಯನ್ನು ಕೇಂದ್ರ ಸರ್ಕಾರವು 'ಅನಾರೋಗ್ಯ'ಗೊಳಿಸಿದೆ ಎಂದು ಆರೋಪಿಸಿದರು.