ದೇಶNEET-UG paper leak case: ಪಾಟ್ನಾ ಏಮ್ಸ್ ನ ಮೂವರು ವಿದ್ಯಾರ್ಥಿಗಳು ಸಿಬಿಐ ವಶಕ್ಕೆ
ಜಾರ್ಖಂಡ್ನ ಹಜಾರಿಬಾಗ್ನಿಂದ ಪಡೆದ ಪ್ರಶ್ನೆಗಳನ್ನು ಪರಿಹರಿಸಲು ನಳಂದದ ಸಂಜೀವ್ ಕುಮಾರ್ ಸಿಂಗ್ ಅಲಿಯಾಸ್ ಲುಟನ್ ಮುಖಿಯಾ ನೇತೃತ್ವದ ‘ಸಾಲ್ವರ್ಸ್ ಗ್ಯಾಂಗ್’ ಸದಸ್ಯರಿಗೆ ಏಮ್ಸ್ ವಿದ್ಯಾರ್ಥಿಗಳು ಸಹಾಯ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.