ಗುಜರಾತ್ನ ರಾಜ್ಕೋಟ್ ನಿವಾಸಿಯಾಗಿರುವ ಡಾ. ರಾಜ್ ಘೋನಿಯಾ ಅವರು ಗೌತಮ್ ನಗರ ಪ್ರದೇಶದಲ್ಲಿನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.