ದಿನದಿಂದ ದಿನಕ್ಕೆ ಕೋವಿಡ್-19 ಸ್ವರೂಪ, ಅದರಿಂದ ಉಂಟಾಗುವ ಆರೋಗ್ಯದ ಸಮಸ್ಯೆಗಳು ಬದಲಾಗಿತ್ತಿದ್ದು, ತಜ್ಞರ ಲೆಕ್ಕಾಚಾರವನ್ನೂ ಮೀರಿ ಮಾರಣಾಂತಿಕ ಅಪಾಯಗಳನ್ನು ತಂದೊಡ್ಡುತ್ತಿದೆ.