ದೇಶ‘ವಿವಾಹಿತ ಮಹಿಳೆಯರು ಮನೆಯಲ್ಲಿಯೇ ಇರಬೇಕು’: ವಿವಾದಕ್ಕೆ ತಿರುಗಿದ ಕೇರಳ ಡಬ್ಲ್ಯುಸಿಡಿಯ ಏಪ್ರಿಲ್ ಫೂಲ್ ಜೋಕ್
ಕೇರಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಡಬ್ಲ್ಯುಸಿಡಿ) ಇಲಾಖೆಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ನಲ್ಲಿ ಏಪ್ರಿಲ್ ಫೂಲ್ ದಿನದ ಅಂಗವಾಗಿ ಹಾಕಿದ್ದ ಎಲ್ಲಾ ಪೋಸ್ಟ್ಗಳು ಇದೀಗ ವಿವಾದಕ್ಕೆ ಕಾರಣವಾಗಿವೆ.