ಸಿನಿಮಾ ಸುದ್ದಿಪುನೀತ್ ಹಾಡಿರೋ 'ಫ್ರೆಂಚ್ ಬಿರಿಯಾನಿ' ಹೊಸ ಹಾಡು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್!
ಪಿಆರ್ಕೆ ಪ್ರೊಡಕ್ಷನ್ಸ್ ಅವರ ಬಹುನಿರೀಕ್ಷಿತ ಚಿತ್ರ "ಫ್ರೆಂಚ್ ಬಿರಿಯಾನಿ" ಸಿನಿಮಾ ಹಾಡು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಫ್ರೆಂಚ್ ಬಿರಿಯಾನಿಯ"ಏನ್ ಮಾಡೋದು ಸ್ವಾಮಿ" ಹಾಡು ಮಂಗಳವಾರ ರಿಲೀಸ್ ಆಗಿದೆ.