ಏಕದಿನ ಶತಕ

ODI 50ನೇ ಶತಕ ಬಾರಿಸಿ ಸಚಿನ್ ದಾಖಲೆ ಮುರಿದ ಕೊಹ್ಲಿ: 'ನೀನು ನಿಜಕ್ಕೂ ದೇವರ ಮಗು' ಎಂದ ಅನುಷ್ಕಾ!
ಕ್ರೀಡೆ

ODI 50ನೇ ಶತಕ ಬಾರಿಸಿ ಸಚಿನ್ ದಾಖಲೆ ಮುರಿದ ಕೊಹ್ಲಿ: 'ನೀನು ನಿಜಕ್ಕೂ ದೇವರ ಮಗು' ಎಂದ ಅನುಷ್ಕಾ!

ಮುಂಬಯಿ ಖಾಂಖೆಡೆ ಸ್ಟೇಡಿಯಂನಲ್ಲೇ ವಿರಾಟ್‌ ಕೊಹ್ಲಿ 50ನೇ ಶತಕ ಬಾರಿಸಿ ಸಚಿನ್​ ಅವರ ದಾಖಲೆ ಮುರಿದಿದ್ದಾರೆ. ಬುಧವಾರ ನಡೆದ ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದರು.

ವಿಡಿಯೋ: ರೋ'ಹಿಟ್' ಸಿಡಿಸಿದ ಬೌಂಡರಿ ಪರಿ ನೋಡಿ ಅವಾಕ್ಕಾದ ನಾಯಕ ಕೊಹ್ಲಿ!
ಕ್ರಿಕೆಟ್

ವಿಡಿಯೋ: ರೋ'ಹಿಟ್' ಸಿಡಿಸಿದ ಬೌಂಡರಿ ಪರಿ ನೋಡಿ ಅವಾಕ್ಕಾದ ನಾಯಕ ಕೊಹ್ಲಿ!

ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಸಿಡಿಸಿದ ಭರ್ಜರಿ ಬೌಂಡರಿಗೆ ನಾಯಕ ಕೊಹ್ಲಿ ಅವಾಕ್ಕಾದ ಘಟನೆ ನಡೆದಿದೆ.

ಕೊಹ್ಲಿ ಬೆನ್ನಲ್ಲೇ ಭರ್ಜರಿ ಶತಕ ಭಾರಿಸಿದ ರೋ'ಹಿಟ್' ಶರ್ಮಾ!
ಕ್ರಿಕೆಟ್

ಕೊಹ್ಲಿ ಬೆನ್ನಲ್ಲೇ ಭರ್ಜರಿ ಶತಕ ಭಾರಿಸಿದ ರೋ'ಹಿಟ್' ಶರ್ಮಾ!

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತನ್ನ ಬ್ಯಾಟಿಂಗ್ ಪರಾಕ್ರಮ ಪ್ರದರ್ಶಿಸಿದ್ದು, ಭರ್ಜರಿ ಬ್ಯಾಟಿಂಗ್ ಮೂಲಕ ರೋಹಿತ್ ಶರ್ಮಾ ಶತಕ ಸಿಡಿಸಿದ್ದಾರೆ.

ವೇಗವಾಗಿ 25 ಶತಕ ಸಿಡಿಸಿ ಸಚಿನ್ ದಾಖಲೆ ಸರಿಗಟ್ಟಿದ ಕೊಹ್ಲಿ
ಕ್ರೀಡೆ

ವೇಗವಾಗಿ 25 ಶತಕ ಸಿಡಿಸಿ ಸಚಿನ್ ದಾಖಲೆ ಸರಿಗಟ್ಟಿದ ಕೊಹ್ಲಿ

ವೇಗವಾಗಿ 7 ಸಾವಿರ ಪೂರೈಸಿದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ ಇದೀಗ ವೇಗವಾಗಿ 25 ಶತಕ ಸಿಡಿಸಿದ ಪ್ರಥಮ ಆಟಗಾರ ಎನಿಸಿಕೊಂಡಿದ್ದಾರೆ...