ಕ್ರಿಕೆಟ್ODI ICC Ranking: ಬಾಬರ್ ಅಜಂ ಹಿಂದಿಕ್ಕಿದ ಶುಭಮನ್ ಗಿಲ್ ನಂ.1 ಬ್ಯಾಟ್ಸ್ಮನ್, ಸಿರಾಜ್ ನಂ.1 ಬೌಲರ್!
ಭಾರತ ತಂಡದ ಭರವಸೆಯ ಯುವ ಆರಂಭಿಕ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಐಸಿಸಿಯ ಇತ್ತೀಚಿನ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ನಂಬರ್-1 ಸ್ಥಾನಕ್ಕೇರಿದೆ. ಶುಭ್ಮನ್ ಗಿಲ್ ಪಾಕ್ ನಾಯಕ ಬಾಬರ್ ಅಜಮ್ ಅವರನ್ನು ಹಿಂದಿಕ್ಕಿದ್ದಾರೆ.