ಏಕತೆಯ ಪ್ರತಿಮೆ

ಗುಜರಾತ್: Statue of Unity ಬಳಿ ಗುಂಪು ದಾಳಿ ಇಬ್ಬರು ಬುಡಕಟ್ಟು ವ್ಯಕ್ತಿಗಳು ಸಾವು!; 6 ಮಂದಿ ಬಂಧನ!
ಆ.06 ರಂದು ರಾತ್ರಿ ಈ ಘಟನೆ ನಡೆದಿದ್ದು, ಜಯೇಶ್ ತದ್ವಿ ಮತ್ತು ಸಂಜಯ್ ತದ್ವಿ ಮೃತ ದುರ್ದೈವಿಗಳು ಎಂದು ನರ್ಮದಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಸುಂಬೆ ತಿಳಿಸಿದ್ದಾರೆ.

ಗುಜರಾತ್: ಸರ್ದಾರ್ ಸರೋವರದಲ್ಲಿ ದೋಣಿ ವಿಹಾರ; ಪ್ರವಾಸಿಗರ ಸುರಕ್ಷತೆಗಾಗಿ 194 ಮೊಸಳೆಗಳ ಸ್ಥಳಾಂತರ
ಗುಜರಾತ್ ನ ಸ್ಟ್ಯಾಚ್ಯು ಆಫ್ ಯೂನಿಟಿಯಲ್ಲಿರುವ ಪ್ರವಾಸಿಗರಿಗೆ ದೋಣಿ ವಿಹಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸರ್ದಾರ್ ಸರೋವರದಲ್ಲಿದ್ದ ಸುಮಾರು 194 ಮೊಸಳೆಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಬಾಹ್ಯಾಕಾಶದಿಂದಲೂ ಗೋಚರಿಸುತ್ತಿದೆ ವಿಶ್ವದ ಅತಿ ಎತ್ತರದ ಪ್ರತಿಮೆ!
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಏಕತೆ ಪ್ರತಿಮೆ ಮತ್ತು ವಿಶ್ವದ ಅತೀ ಎತ್ತರದ ಪ್ರತಿಮೆ ಬಾಹ್ಯಾಕಾಶದಿಂದಲೂ ಸ್ಪಷ್ಚವಾಗಿ ಗೋಚರಿಸುತ್ತಿದೆ.

ಕೇರಳ ಪ್ರವಾಹ ಸಂತ್ರಸ್ಥರಿಗೆ ಕೇವಲ 500 ಕೋಟಿ, ಪ್ರತಿಮೆಗೆ 3 ಸಾವಿರ ಕೋಟಿ; ಪ್ರಕಾಶ್ ರೈ ಟೀಕೆ
ಕೇರಳ ಪ್ರವಾಹ ಸಂತ್ರಸ್ಥರಿಗೆ 500 ಕೋಟಿ ರೂ ನೀಡಿ, ಕೇವಲ ಪ್ರತಿಮೆ ನಿರ್ಮಾಣಕ್ಕೆ 3 ಸಾವಿರ ಕೋಟಿ ನೀಡಿದ ನಾಯಕನನ್ನು ಏನೆಂದು ಕರೆಯಬೇಕು ಎಂದು ನಟ ಪ್ರಕಾಶ್ ರೈ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಭಗವಾನ್ ರಾಮನ ವಿಗ್ರಹ ಏಕತೆಯ ಪ್ರತಿಮೆಗಿಂತ ಎತ್ತರವಿರಬೇಕು: ಆಜಂ ಖಾನ್
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಗವಾನ್ ರಾಮನ 151 ಮೀಟರ್ ಎತ್ತರದ ಪ್ರತಿಮೆ ನಿರ್ಮಾಣ ಮಾಡಲು ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದ್ದು ಸರ್ಕಾರದ ನಡೆಯನ್ನು ಎಸ್ ಪಿ ನಾಯಕ ಆಜಂ ಖಾನ್ ಸ್ವಾಗತಿಸಿದ್ದಾರೆ.

ಅ.31ಕ್ಕೆ ಪ್ರಧಾನಿ ಮೋದಿಯಿಂದ ವಿಶ್ವದ ಅತಿ ಎತ್ತರದ 'ಏಕತೆಯ ಪ್ರತಿಮೆ' ಲೋಕಾರ್ಪಣೆ
ವಿಶ್ವದ ಅತಿ ಎತ್ತರದ ಪ್ರತಿಮೆ ಎಂದು ವ್ಯಾಖ್ಯಾನಿಸಲಾಗಿರುವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಏಕತೆಯ....

ಅಕ್ಟೋಬರ್ 25ಕ್ಕೆ 'ಸ್ಟ್ಯಾಚ್ಯು ಆಫ್ ಯೂನಿಟಿ' ಕಾಮಗಾರಿ ಪೂರ್ಣ
ಅಕ್ಟೋಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಏಕತೆಯ ಪ್ರತಿಮೆ (ಸ್ಟ್ಯಾಚ್ಯು ಆಫ್ ಯೂನಿಟಿ) ಕಾಮಗಾರಿ ಪೂರ್ಣಗೊಳ್ಳಲ್ಲಿದ್ದು, ಅಕ್ಟೋಬರ್ 31ರಂದು ಲೋಕಾರ್ಪಣೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

