ದೇಶಎ ದಿಲ್ ಹೈ ಮುಷ್ಕಿಲ್ ಚಿತ್ರ ವಿವಾದ: "ಸೇನೆಯನ್ನು ರಾಜಕೀಯಗೊಳಿಸಬೇಡಿ"; "ಪ್ರಾಯಶ್ಚಿತ್ತ ಹಣ" ತಿರಸ್ಕರಿಸಿದ ಸೈನಿಕರು!
ಪಾಕಿಸ್ತಾನ ನಟರನ್ನು ಹೊಂದಿರುವ ಎ ದಿಲ್ ಹೈ ಮುಷ್ಕಿಲ್ ಚಿತ್ರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದ ಪಕ್ಷಗಳಿಗೆ ಮತ್ತು ಸಂಘಟನೆಗಳಿಗೆ ತೀಕ್ಷ್ಣ ತಿರುಗೇಟು ನೀಡಿರುವ ಭಾರತೀಯ ಸೇನೆ ಚಿತ್ರತಂಡ ನೀಡಲಿಚ್ಛಿಸಿದ್ದ 5 ಕೋಟಿ ಹಣವನ್ನು ತಿರಸ್ಕರಿಸಿದೆ.