ರಾಜ್ಯISRO ಮುಖ್ಯಸ್ಥ ಸೋಮನಾಥ್ ಭೇಟಿ ಮಾಡಿದ ಸುರೇಶ್ ಗೋಪಿ: ಕೇರಳ ಪ್ರವಾಹ- ತಗ್ಗಿಸುವ ಯೋಜನೆ ಬಗ್ಗೆ ಚರ್ಚೆ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ಸುರೇಶ್ ಗೋಪಿ ಅವರು ಜೂನ್ 18 ರಂದು ಬೆಂಗಳೂರಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಸೋಮನಾಥ್ ಎಸ್ ಅವರನ್ನು ಭೇಟಿ ಮಾಡಿದರು.