ವಾಣಿಜ್ಯಎಸ್ಬಿಐ ಫಿಕ್ಸೆಡ್ ಡೆಪಾಸಿಟ್ ಬಡ್ಡಿದರಗಳಲ್ಲಿ ಭಾರೀ ಕಡಿತ
ದೇಶದ ಅತಿದೊಡ್ಡ ಬ್ಯಾಂಕುಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ರಿಟೈಲ್ ಟರ್ಮ್ ಡೆಪಾಸಿಟ್ ಮೇಲಿನ ಬಡ್ಡಿದರಗಳನ್ನು 40 ಬೇಸಿಸ್ ಪಾಯಿಂಟ್ಗಳವರೆಗೆ (ಬಿಪಿಎಸ್) ಕಡಿಮೆ ಮಾಡಿದೆ. ಮೇ ತಿಂಗಳಲ್ಲಿ ಬ್ಯಾಂಕ್ ಈ ರೀತಿ ಬಡ್ಡಿದರ ಇಳಿಕೆ ಮಾಡುತ್ತಿರುವುದು ಇದು ಎರಡನೇ ಬಾರಿಯಾಗಿದೆ.