ಜಿಲ್ಲಾ ಸುದ್ದಿಮಜಗೆ ಒಂದು ವರ್ಷ ಸುಮ್ಮನಿದ್ದಿದ್ದೇಕೆ? ಉಪಲೋಕಾಯುಕ್ತ ಸುಭಾಷ ಅಡಿ ಪ್ರಶ್ನೆ
`ಉಪಲೋಕಾಯುಕ್ತ ಎಸ್.ಬಿ. ಮಜಗೆ ನಿವೃತ್ತಿಯ ಕಾಲಕ್ಕೆ ನನ್ನ ಮೇಲೆ ಯಾವ ಕಾರಣಕ್ಕೆ ಆರೋಪ ಮಾಡುತ್ತಿದ್ದಾರೆಂಬುದು ತಿಳಿಯುತ್ತಿಲ್ಲ. ನಾನು ಅಧಿಕಾರಕ್ಕೆ ಬಂದಾಗಿನಿಂದ ಲೋಕಾಯುಕ್ತಕ್ಕೆ ಬಂದಿರುವ ಎಲ್ಲ ಪತ್ರಗಳನ್ನು, ದಾಖಲೆಗಳನ್ನು ಜೋಪಾನವಾಗಿಟ್ಟಿದ್ದೇನೆ...