ಎಸ್ಪಿಜಿ ಭದ್ರತೆ

ಸರ್ಕಾರ ಕೊಟ್ಟಿದ್ದ BMW ಕಾರು ಇದ್ದರೂ, ಮನಮೋಹನ್ ಸಿಂಗ್ಗೆ 'ಮಾರುತಿ 800' ಅಂದ್ರೆ ತುಂಬಾ ಪ್ರೀತಿ!
ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಭಾರತೀಯ ಪೊಲೀಸ್ ಸೇವೆಯ ಮಾಜಿ ಅಧಿಕಾರಿ ಮತ್ತು ವಿಶೇಷ ರಕ್ಷಣಾ ಗುಂಪಿನ (ಎಸ್ಪಿಜಿ) ಮಾಜಿ ಮುಖ್ಯಸ್ಥ ಅಸೀಮ್ ಅರುಣ್ ಅವರು ಸಿಂಗ್ ಅವರಿಗೆ 'ಮಾರುತಿ 800' ಕಾರಿನೊಂದಿಗಿನ ವಿಶೇಷ ಬಾಂಧವ್ಯದ ಬಗ್ಗೆ ತಿಳಿಸಿದ್ದಾರೆ.

ಗಂಭೀರ ಭದ್ರತಾ ವೈಫಲ್ಯ; ಪ್ರಿಯಾಂಕಾ ಗಾಂಧಿ ಮನೆಗೆ ನುಗ್ಗಿ ಸೆಲ್ಫಿ ಕೇಳಿದ 7 ಮಂದಿ!
ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಮನೆಯಲ್ಲಿ ಗಂಭೀರ ಭದ್ರತಾ ವೈಫಲ್ಯ ಸಂಭವಿಸಿದೆ.

