ರಾಜ್ಯನೀರಿನ ಬಿಕ್ಕಟ್ಟು: ದೂರು ಕೊಟ್ಟರೂ ಅಧಿಕಾರಿಗಳ ನಿರ್ಲಕ್ಷ್ಯ; BWSSB ಮೌನ, SJP ರಸ್ತೆ ವ್ಯಾಪಾರಸ್ಥರ ಹಿಡಿಶಾಪ
ವೈಟ್ ಟಾಪಿಂಗ್ ಕಾರ್ಯ ಕೆಲ ತಿಂಗಳುಗಳಿಂದ ವ್ಯಾಪಾರ-ವಹಿವಾಟುಗಳಿಗೆ ಅಡ್ಡಿಯುಂಟು ಮಾಡಿತ್ತು. ಇದೀಗ ನೀರಿನ ಬಿಕ್ಕಟ್ಟು ನಮ್ಮ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.