ಎಸ್ಕೇಪ್ ಕಾರ್ತಿಕ್

85ಕ್ಕೂ ಹೆಚ್ಚು ಬಾರಿ ಮನೆಗಳ್ಳತನ: ಎಸ್ಕೇಪ್ ಕಾರ್ತಿಕ್ ಬಂಧನ
85ಕ್ಕೂ ಅಧಿಕ ಮನೆಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಗೋವಿಂದರಾಜ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಜೈಲು ಸೇರಿದ್ದರೂ ಪೊಲೀಸರಿಗೆ ತಪ್ಪಿಲ್ಲ ಎಸ್ಕೇಪ್ ಕಾರ್ತಿಕ್ ಕಾಟ!
ಬರೊಬ್ಬರಿ 70 ಮನೆಗಳಲ್ಲಿ ದರೋಡಿ ಮಾಡಿ ಇತ್ತೀಚೆಗಷ್ಟೇ ಸಿಕ್ಕಿಬಿದ್ದಿದ್ದ ನಟೋರಿಯಸ್ ಕಳ್ಳ ಎಸ್ಕೇಪ್ ಕಾರ್ತಿಕ್ ಜೈಲು ಸೇರಿದ್ದರೂ, ಪೊಲೀಸರಿಗೆ ಈತನ ಕಾಟ ತಪ್ಪಿಲ್ಲ.

