ರಾಜ್ಯಎಸ್ಕಾರ್ಟ್ ವೆಬ್ಸೈಟ್ಗಳಿಗೆ ಪ್ರವೇಶಿಸುವ ಮುನ್ನ ಎಚ್ಚರ! 'ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ತನಿಖೆಯಿಂದ ಬಯಲಾಯ್ತು ರೋಚಕ ಸತ್ಯ
ನೀವು ಇನ್ನು ಮುಂದೆ ಎಸ್ಕಾರ್ಟ್ ಸೇವೆಗಳನ್ನು ನೀಡುವ ಸುಂದರ ಮಹಿಳೆಯ ಫೋಟೋ ಹೊಂದಿರುವ ಆನ್ಲೈನ್ನಲ್ಲಿ ಜಾಹೀರಾತನ್ನು ನೀವು ನೋಡಿದಾಗ, ಕ್ಲಿಕ್ ಮಾಡುವ ಮುನ್ನ ಯೋಚಿಸಿ!