ಕರ್ತವ್ಯಲೋಪದ ಆರೋಪದ ಮೇಲೆ ಉಡುಪಿ ನಗರ ಠಾಣೆ ಪೋಲೀಸ್ ಉಪನಿರೀಕ್ಷಕ (ಎಸ್.ಐ) ಅನಂತಪದ್ಮನಾಭ ಹಾಗೂ ಓರ್ವ ಹೆಡ್ ಕಾಸ್ಟೇಬಲ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೋಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಆದೇಶಿಸಿದ್ದಾರೆ.